ಇಸ್ತಾಂಬುಲ್: ನಗರದ ಬೆಸಿಕ್ತಾಸ್ ಪ್ರದೇಶದಲ್ಲಿರುವ 16 ಅಂತಸ್ತಿನ ಜನವಸತಿ ಕಟ್ಟಡದ ನೆಲಮಹಡಿಯಲ್ಲಿರುವ ನೈಟ್ಕ್ಲಬ್ವೊಂದರಲ್ಲಿ ಬೆಂ*ಕಿ ಅವಘಡ ಸಂಭವಿಸಿ ಸುಮಾರು 29 ಜನ ಸಾ*ವನ್ನಪ್ಪಿದ ಘಟನೆ ನಡೆದಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಬೆಂ*ಕಿ...
ಕಾಸರಗೋಡು: ಕಬ್ಬಿಣದ ರಾಡ್ನಿಂದ ಹೊಡೆದು ಮಗನೊಬ್ಬ ತಂದೆಯನ್ನು ಹ*ತ್ಯೆ ಮಾಡಿದ ಘಟನೆ ಸೋಮವಾರ(ಎ.1) ಕಾಸರಗೋಡಿನ ಪಳ್ಳಿಕೆರೆ ಎಂಬಲ್ಲಿ ನಡೆದಿದೆ. ಪಳ್ಳಿಕೆರೆಯ ಅಪ್ಪು ಕುಂಞ(65) ಕೊಲೆಯಾದ ವ್ಯಕ್ತಿ. ಮಗನಾದ ಪ್ರಮೋದ್ (37)ನ್ನು ಬೇಕಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತಿ...
ಮಂಗಳೂರು: ಗುರು ಕಂಪ್ಯೂಟರ್ಸ್ ಸ್ಥಾಪಕ, ಗ್ಲೌಟಚ್ ಟೆಕ್ನಾಲಜಿ ಹಾಗೂ ದಿಯಾ ಸಿಸ್ಟಮ್ಸ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ರವಿಚಂದ್ರನ್(74) ಇಂದು ಬೆಳಿಗ್ಗೆ ನಿಧನರಾದರು. ಎರಡು ವರ್ಷಗಳ ಹಿಂದೆ ಯುಎಸ್ಎನಲ್ಲಿ ಡಾ.ರವಿಚಂದ್ರನ್ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ತಾಂತ್ರಿಕತೆಯ...
ಮಂಗಳೂರು: ನಗರದ ಪ್ರಸಿದ್ಧ ಹೊಟೇಲ್ಗಳಲ್ಲಿ ಒಂದಾದ ಬಂದರ್ ನಲ್ಲಿರುವ ಬಾಂಬೆ ಲಕ್ಕಿ ರೆಸ್ಟೋರೆಂಟ್ ಮಾಲಕ ಎಂ. ಸುಲೈಮಾನ್ ಹಾಜಿ (84) ನಿನ್ನೆ ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರು...
ಮಂಡ್ಯ: ಮಾಜಿ ಸಂಸದ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನವಾಗಿದ್ದಾರೆ. ಮಂಡ್ಯದ ಕೆ.ಎಂ ದೊಡ್ಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾದೇಗೌಡ ಅವ್ರು ಚಿಕಿತ್ಸೆಗೆ ಸ್ಪಂದಿಸದೇ ಕೊನೆ ಉಸಿರು ಎಳೆದಿದ್ದಾರೆ. ಇವತ್ತು...