DAKSHINA KANNADA2 years ago
ಫೆ.10ರಿಂದ ದಕ್ಷಿಣದ ಅಜ್ಮೀರ್ ಉಳ್ಳಾಲದ ದರ್ಗಾದಲ್ಲಿ ಉರೂಸ್
ಮಂಗಳೂರು: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಹೊಂದಿದ ಉಳ್ಳಾಲದ ದರ್ಗಾದಲ್ಲಿ ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ರವರ 429ನೇ ವಾರ್ಷಿಕ ಮತ್ತು 21ನೇ ಪಂಚವಾರ್ಷಿಕ ಉರೂಸ್ ನೇರ್ಚೆ ಕಾರ್ಯಕ್ರಮವು ಫೆಬ್ರವರಿ 10ರಿಂದ ಪ್ರಾರಂಭಗೊಂಡು...