DAKSHINA KANNADA3 years ago
ಸಿಎಂ ಉದ್ಘಾಟನೆ ಮಾಡಿದ ಬೆನ್ನಿಗೆ ದಲಿತ ಸಂಘಟನೆಗಳಿಂದ ಪ್ರತಿಭಟನೆ
ಮಂಗಳೂರು: ಸಿಎಂ ಇಂದು ಡಾ.ಬಿ.ಆರ್.ಅಂಬೇಡ್ಕರ್ ಭವನದ ಉದ್ಘಾಟನೆ ಕಾಟಾಚಾರಕ್ಕೆಂಬಂತೆ ನಡೆದಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ದಲಿತ ಸಂಘಟನೆಗಳು ಭವನದಲ್ಲೇ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಉದ್ಘಾಟನೆ ಮುಗಿಸಿ ಮುಖ್ಯಮಂತ್ರಿಗಳು ತಕ್ಷಣವೇ ತೆರಳಿದ್ದಾರೆ. ಸಿಎಂ ತೆರಳಿದ...