LATEST NEWS2 years ago
ಉಳ್ಳಾಲದಲ್ಲಿ ಯುವಕನಿಗೆ ಇರಿತ: ಆಸ್ಪತ್ರೆಗೆ ದಾಖಲು
ಉಳ್ಳಾಲ: ಕ್ಷುಲ್ಲಕ ವಿಚಾರದ ಹಿನ್ನೆಲೆ ಗುಂಪೊಂದು ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಉಳ್ಳಾಲದ ಅಜ್ಜಿನಡ್ಕ ಎಂಬಲ್ಲಿ ಉಚ್ಚಿಲ ಬಳಿ ಇಂದು ಮುಂಜಾನೆ ನಡೆದಿದೆ. ಅಜ್ಜಿನಡ್ಕ ನಿವಾಸಿ ಆರಿಫ್ (28) ಚೂರಿ ಇರಿತಕ್ಕೊಳಗಾದ ವ್ಯಕ್ತಿ. ಅವರು ಇಂದು...