LATEST NEWS1 day ago
ಬಾಲಕನನ್ನು ಕಾಲುವೆಗೆ ಎಸೆದು ಕೊ*ಲೆ: ಆರೋಪಿ ಬಂಧನ
ಮಂಗಳೂರು/ಹೊಸಪೇಟೆ: ಏಳು ವರ್ಷದ ಬಾಲಕನನ್ನು ಅಪಹರಿಸಿ, ಎಚ್ ಎಲ್ ಸಿ ಕಾಲುವೆಗೆ ಎಸೆದು ಕೊ*ಲೆ ಮಾಡಿರುವ ಕೃ*ತ್ಯ ಅ.25ರ ಶುಕ್ರವಾರ ಬೆಳಕಿಗೆ ಬಂದಿದ್ದು, ವಿಜಯನಗರ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃ*ತಪಟ್ಟ...