LATEST NEWS2 years ago
ಕಾರ್ಕಳ: ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಗೋಕಳ್ಳರಿಂದ ಗಾಡಿ ಹತ್ತಿಸಿ ಕೊಲೆಗೆ ಯತ್ನ-ಓರ್ವ ವಶಕ್ಕೆ
ಕಾರ್ಕಳ: ನಸುಕಿನ ವೇಳೆ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆಯೇ ಗೋಕಳ್ಳರು ಅಟ್ಟಹಾಸ ಮೆರೆದಿದ್ದು, ಪೊಲೀಸರ ಮೇಲೆಯೇ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ಕಾರ್ಕಳ ತಾಲೂಕಿನ ಹುಕ್ರಟ್ಟೆ ಕ್ರಾಸ್ ಬಳಿ ಇಂದು ನಸುಕಿನ ಜಾವ ನಡೆದಿದೆ....