LATEST NEWS3 years ago
ಗ್ಯಾಸ್ ಬೆಲೆ ಏರುತ್ತೆ ಇಳಿಯುತ್ತೇ ಅದನ್ನು ನೋಡಿ ಮತ ಹಾಕಲ್ಲ ಎಂದ ಈಶ್ವರಪ್ಪ
ಬೆಂಗಳೂರು: ಜನ ಕೇವಲ ಅಭಿವೃದ್ಧಿ ನೋಡಿ ಮತ ಹಾಕಲ್ಲ, ಅಭಿವೃದ್ಧಿ ಜೊತೆ ನಾಯಕತ್ವ, ಸಂಘಟನೆ, ಪಕ್ಷದ ಸಿದ್ಧಾಂತಗಳನ್ನ ನೋಡಿ ಮತ ಹಾಕ್ತಾರೆ. ಅದರ ಫಲವೇ ಇಂದಿನ ಪಾಲಿಕೆ ಚುನಾವಣೆಯ ಫಲಿತಾಂಶವೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ....