DAKSHINA KANNADA3 months ago
ಚೈತ್ರಾ ಹೆಬ್ಬಾರ್ ಪತ್ತೆಗೆ ಬಜರಂಗದಳದಿಂದ ಒತ್ತಡ: ಪೊಲೀಸರಿಗೆ 2 ದಿನದ ಗಡುವು ನೀಡಿದ ಬಜರಂಗದಳ
ಪುತ್ತೂರು: ಉಳ್ಳಾಲದ ಮಾಡೂರಿನ ಪಿಜಿಯಿಂದ ನಾಪತ್ತೆಯಾಗಿರುವ ಪುತ್ತೂರಿನ ಚೈತ್ರಾಳನ್ನು ಎರಡು ದಿನದಲ್ಲಿ ಹುಡುಕಿಕೊಡಬೇಕು ಎಂದು ಪುತ್ತೂರಿನ ಹಿಂದೂ ಸಂಘಟನೆ ಮುಖಂಡರು ಪೊಲೀಸರಿಗೆ ಗಡುವು ನೀಡಿದ್ದಾರೆ. ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ್ ಮುರಳಿ ಕೃಷ್ಣ ಹಸಂತಡ್ಕ ಪೊಲೀಸರಿಗೆ...