ಮಂಗಳೂರು/ಲಖನೌ : ಇತ್ತೀಚೆಗೆ ಹೃದಯಾ*ಘಾತ ಪ್ರಕರಣಗಳು ಹೆಚ್ಚುತ್ತಿವೆ. ಮಕ್ಕಳೂ ಹೃದಯಸ್ತಂ*ಭನಕ್ಕೆ ಬ*ಲಿಯಾಗುತ್ತಿದ್ದಾರೆ. ದೇಶದಲ್ಲಿ ಮತ್ತೊಂದು ಪ್ರಕರಣ ನಡೆದಿದೆ. ಶಾಲೆಯಲ್ಲಿದ್ದಾಗ ಹೃದಯಸ್ತಂ*ಭನದಿಂದಾಗಿ 9 ವರ್ಷದ ವಿದ್ಯಾರ್ಥಿನಿ ಸಾ*ವನ್ನಪ್ಪಿರುವ ಘಟನೆ ಲಖನೌ ನಲ್ಲಿರುವ ಮೋಂಟ್ ಫೋರ್ಟ್ ಶಾಲೆಯಲ್ಲಿ ವರದಿಯಾಗಿದೆ....
ಲಕ್ನೋ: ರೈಲು ಚಲಾಯಿಸುತ್ತಿದ್ದಾಗಲೇ ಲೋಕೋ ಪೈಲೆಟ್ಗೆ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಪ್ರತಾಪ್ಗಢ- ಕಾನ್ಪುರ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ. ಹರಿಶ್ಚಂದ್ರ ಶರ್ಮ ಇಂದು ಕಾನ್ಪುರದ ಕಡೆಗೆ ರೈಲನ್ನು ಚಲಾಯಿಸುತ್ತಿದ್ದಾಗ ಕಾಸಿಂಪುರ ಹಾಲ್ಟ್ ಬಳಿ ಇದ್ದಕ್ಕಿದ್ದಂತೆ...
ಸುಳ್ಯ: ಮದರಸಾದಲ್ಲಿ ಪಾಠ ಮಾಡುತ್ತಿರುವಾಗ ಶಿಕ್ಷಕ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜದಲ್ಲಿ ನಡೆದಿದೆ. ಬೆಳ್ಳಾರೆಯ ತಂಬಿನಮಕ್ಕಿ ನಿವಾಸಿ ರಶೀದ್ ಮುಸ್ಲಿಯಾರ್ (51) ಮೃತ ದುರ್ದೈವಿ. ಕಳಂಜ ಮದರಸಾದ ಗುರುಗಳು...