LATEST NEWS2 years ago
ಉಡುಪಿ ಬಸ್ ನಿರ್ವಾಹಕರಿಗೆ ಬೆಳ್ಳಂಬೆಳಗ್ಗೆ ಶಾಕ್: ಕರ್ಕಶ ಹಾರ್ನ್ ವಿರುದ್ಧ ಕಾರ್ಯಾಚರಣೆಗಿಳಿದ SI ಖಾದರ್
ಉಡುಪಿ: ಟ್ರಾಫಿಕ್ ಪೊಲೀಸರು ರಸ್ತೆಗಿಳಿದು ಕರ್ಕಶ ಹಾರ್ನ್ ವಿರುದ್ದ ಕಾರ್ಯಾಚರಣೆ ನಡೆಸಿದ್ದಾರೆ. ಬಸ್ ಗಳಲ್ಲಿನ ಕರ್ಕಶ ಹಾರ್ನ್ಗಳನ್ನು ವಶಕ್ಕೆ ಪಡೆದು ಬಸ್ ನಿರ್ವಾಹಕರಿಗೆ ಬಿಸಿ ಮುಟ್ಟಿಸಿದ್ದಾರೆ. ಕರ್ಕಶ ಹಾರ್ನ್ ಬಳಸಿ ಶಬ್ದಮಾಲಿನ್ಯ ಉಂಟು ಮಾಡುತಿದ್ದ ಬಸ್ಗಳ...