DAKSHINA KANNADA3 years ago
ಪೋರನ ಶ್ವಾಸಕೋಶದೊಳಗೆ ಪತ್ತೆಯಾಯಿತು ಗುಂಡುಸೂಜಿ..!
ಪೋರನ ಶ್ವಾಸಕೋಶದೊಳಗೆ ಪತ್ತೆಯಾಯಿತು ನೋಟೀಸ್ ಬೋರ್ಡಿಗೆ ಬಳಸುವ ಗುಂಡುಸೂಜಿ..! ಮಂಗಳೂರು: ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರು ಬಾಲಕನೋರ್ವನ ಶ್ವಾಸಕೋಶದೊಳಗಿದ್ದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದು ಜೀವ ಉಳಿಸಿದ್ದಾರೆ.ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬುವವರ ಪುತ್ರ...