bengaluru5 months ago
Bengaluru Kambala: ಚಿನ್ನದ ಪದಕ ಗೆದ್ದು ಬೀಗಿದ ಕಾಂತಾರದ ಕೋಣಗಳು
ಬೆಂಗಳೂರು: ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ಕಂಬಳವು ಜನಮನ್ನಣೆ ಗಳಿಸಿದ್ದು, ರಾಜ್ಯದಲ್ಲೇ ಈ ಕರಾವಳಿ ಕಂಬಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಂಬಳದಲ್ಲಿ 200ಕ್ಕೂ ಅಧಿಕ ಕೋಣಗಳು ಭಾಗಿಯಾಗಿದೆ. ಹಾಗೂ ಹಲವು ಸೆಲೆಬ್ರೆಟಿಗಳು ಸಹ ಭಾಗಿಯಾಗಿದ್ದರು....