LATEST NEWS2 years ago
ತುಳುನಾಡಿನ ಭೂತಾರಾಧನೆ ಮೂಢನಂಬಿಕೆ ಅಂದ ಬಿ.ಟಿ ಲಲಿತಾ ನಾಯಕ್ ವಿರುದ್ದ ಉಡುಪಿಯಲ್ಲಿ ದೂರು ದಾಖಲು..!
ಉಡುಪಿ : ತುಳುನಾಡಿನ ಭೂತಾರಾಧನೆ ಮೂಢನಂಬಿಕೆ ಎಂದಿರುವ ಸಾಹಿತಿ, ಚಿಂತಕಿ, ಬಿ.ಟಿ ಲಲಿತಾ ನಾಯಕ್ ಚರ್ಚಾಸ್ಪದ ಹೇಳಿಕೆ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ನಿಯಮದಡಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಉಡುಪಿ ನಗರ ಠಾಣೆಯಲ್ಲಿ ದೂರು...