DAKSHINA KANNADA3 years ago
ನಿಸ್ವಾರ್ಥ ಮನೋಭಾವನೆಯ ಪರೋಪಕಾರಿ ಮಂಗಳೂರಿನ ಕಾರ್ಪೋರೇಟರ್ ಗಣೇಶ್ ಕುಲಾಲ್
ಮಂಗಳೂರು: ಕೊರೊನಾ ಮಹಾಮಾರಿ ಸೋಂಕು ಬಂದು ಹಲವು ಕುಟುಂಬಗಳನ್ನೇ ಬೀದಿಪಾಲು ಮಾಡಿದೆ. ಇನ್ನು ಹಲವು ಕುಟುಂಬಗಳಲ್ಲಿ ಇನ್ನೂ ಕಣ್ಣೀರ ಕೋಡಿ ಹರಿಯುತ್ತಿದೆ. ಮಂಗಳೂರು ನಗರದಲ್ಲಿ ದಿನನಿತ್ಯ ಶವಾಗಾರಗಳಲ್ಲಿ ಕೊರೊನಾದಿಂದ ಸತ್ತವರ ಅಂತ್ಯಸಂಸ್ಕಾರವನ್ನು ಮಾಡಲಾಗುತ್ತಿದೆ. ಕೊರೊನಾದ ಶವ...