bangalore4 months ago
ಕಾರ್ತಿಕ್ಗೆ ಹುಡುಗಿ ಇದ್ದಾಳೆ, ಅವನಿಗೆ ನಾನು ಯಾಕೆ ಬೀಳಲಿ- ನಮ್ರತಾ ಕಣ್ಣೀರು..!
ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಎಲಿಮಿನೇಟ್ ಆಗುವ ಮೊದಲು ನಮ್ರತಾ ಹಾಗೂ ಸ್ನೇಹಿತ್ ತುಂಬಾ ಆತ್ಮೀಯರಾಗಿ ಇದ್ದರು. ಬಳಿಕ ಸ್ನೇಹಿತ್ ಎಲಿಮಿನೇಟ್ ಆದ ಬಳಿಕ ನಮ್ರತಾ ಕಾರ್ತಿಕ್ ಜೊತೆ ಒಡನಾಟ ಬೆಳೆಸಿದರು. ಮತ್ತೇ ಎಲಿಮಿನೇಟ್ ಆದ...