LATEST NEWS3 months ago
16 ವರ್ಷದ ಬಾಲಕನೊಂದಿಗೆ 28 ವರ್ಷದ ವಿವಾಹಿತೆ ಎಸ್ಕೇಪ್!
ವಿಜಯಪುರ : 16 ವರ್ಷದ ಬಾಲಕನೊಂದಿಗೆ 28 ವರ್ಷದ ವಿವಾಹಿತ ಮಹಿಳೆ ಓಡಿಹೋಗಿರುವ ಘಟನೆ ಬಸವನಬಾಗೇವಾಡಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 4 ವರ್ಷದ ಮಗುವಿನೊಂದಿಗೆ ಅಪ್ರಾಪ್ತ ಬಾಲಕನೊಂದಿಗೆ ವಿವಾಹಿತ ಮಹಿಳೆ ಎಸ್ಕೇಪ್ ಆಗಿದ್ದಾಳೆ ಎನ್ನಲಾಗಿದೆ.ವಿವಾಹಿತ...