BANTWAL2 days ago
ಬಂಟ್ವಾಳ : ತ*ಲವಾರು ದಾ*ಳಿ, ಕೊ*ಲೆ ಪ್ರಕರಣ; ಡಿಐಜಿ ಅಮೀತ್ ಸಿಂಗ್ ಪರಿಶೀಲನೆ
ಬಂಟ್ವಾಳ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಯುವಕರ ಮೇಲೆ ತ*ಲವಾರು ದಾಳಿ ನಡೆಸಿ ಕೊ*ಲೆಯತ್ನ ಮಾಡಿರುವ ಪ್ರಕರಣ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಶಾಲಾ ಬಳಿ ನಡೆದಿದ್ದು, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಮ್ಮೆಮಾರಿನ ಘಟನಾ ಸ್ಥಳಕ್ಕೆ...