BELTHANGADY2 years ago
ಧರ್ಮಸ್ಥಳ: ಟಯರ್ ಬ್ಲಾಸ್ಟ್ ಆಗಿ ಕಾರು ಪಲ್ಟಿ-ಪ್ರಾಣಾಪಾಯದಿಂದ ಪಾರು
ಧರ್ಮಸ್ಥಳ: ಕಾರೊಂದರ ಟಯರ್ ಬ್ಲಾಸ್ಟ್ ಆದ ಕಾರಣ ಕಾರು ಪಲ್ಟಿಯಾಗಿ ಕಾರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ನಿನ್ನೆ ಸಂಜೆ ಧರ್ಮಸ್ಥಳದ ಬದ್ಯಾರಿನಲ್ಲಿ ಇಂದು ಸಂಜೆ ನಡೆದಿದೆ. ಬೆಂಗಳೂರಿನಿಂದ ಧರ್ಮಸ್ಥಳ ರಸ್ತೆಯಾಗಿ ಇದೀಗ ಉಡುಪಿ ಕಡೆ ಪ್ರಯಾಣಿಸುತ್ತಿದ್ದ...