LATEST NEWS2 years ago
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ‘ಆಟಿಡೊಂಜಿ ದಿನ’: ಘಮಘಮಿಸಿದ ತುಳುನಾಡ ಖಾದ್ಯಗಳು
ಸಿಡ್ನಿ: ತುಳುನಾಡ ವಿಶೇಷ ಹಬ್ಬ ಆಟಿಡೊಂಜಿ ದಿನವನ್ನು ಆಸ್ಟ್ರೇಲಿಯಾದಲ್ಲಿ ನೆಲೆಯಾಗಿರುವ ತುಳುವರು ಸಿಡ್ನಿಯಲ್ಲಿ ಜು.17ರಂದು ಸಂಭ್ರಮದಿಂದ ಆಚರಿಸಿದರು. ಇದರಲ್ಲಿ ತುಳುನಾಡ ಖಾದ್ಯಗಳಾದ ಕುಡುಸಾರು, ಕುಡುಚಟ್ನಿ, ಸೇಮೆ, ಕೋರಿ ಸುಕ್ಕ, ಕೋರಿ ಗಸಿ, ಪುಂಡಿ, ಸೇಮೆದಡ್ಯೆ, ಶಾವಿಗೆ...