DAKSHINA KANNADA2 years ago
ಸುರತ್ಕಲ್: ಬಾಡಿಗೆ ಮನೆಯ ಮಹಡಿಯಿಂದ ಕೆಳಕ್ಕೆ ಬಿದ್ದ ಪ್ರೊಫೆಸರ್ ಗಂಭೀರ-ಆಸ್ಪತ್ರೆಗೆ ದಾಖಲು
ಸುರತ್ಕಲ್: ನಗರದ ಹೊರವಲಯದ ಸುರತ್ಕಲ್ ಸಮೀಪದ ಎನ್ಐಟಿಕೆಯ ಅಸಿಸ್ಟೆಂಟ್ ಪ್ರೊಫೆಸರ್ ಮನೀಶ್ ಕುಮಾರ್ (36) ಎಂಬವರು ಬಾಡಿಗೆ ಮನೆಯ ಐದನೆ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೂಲತಃ ಉತ್ತರ ಪ್ರದೇಶದ ಅಶೋಕ್ ಕುಮಾರ್...