DAKSHINA KANNADA2 years ago
NMPA ಮಹಿಳಾ ಭದ್ರತಾ ಅಧಿಕಾರಿ ಗುಂಡು ಹಾರಿಸಿ ಜೀವಾಂತ್ಯಕ್ಕೆ ಯತ್ನ..!
ಮಂಗಳೂರು: NMPAನಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಪಿಎಸ್ಐ ಓರ್ವರು ನವಮಂಗಳೂರು ಬಂದರು ಪ್ರಾಧಿಕಾರದ ಮುಖ್ಯ ಗೇಟ್ ಬಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ಸಂಜೆ ವೇಳೆ ನಡೆದಿದೆ....