LATEST NEWS1 year ago
ಹಳಿ ತಪ್ಪಿದ ರೈಲಿನ 13 ಬೋಗಿಗಳು-26 ಪ್ರಯಾಣಿಕರಿಗೆ ಗಾಯ…
ಜೈಪುರ: ಬಾಂದ್ರಾ ಟರ್ಮಿನಸ್-ಜೋಧ್ಪುರ ಸೂರ್ಯನಗರಿ ಎಕ್ಸ್ಪ್ರೆಸ್ (12480) ರೈಲಿನ 13 ಬೋಗಿಗಳು ಹಳಿ ತಪ್ಪಿದ ಕಾರಣ 26 ಪ್ರಯಾಣಿಕರು ಗಾಯಗೊಂಡ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದಿದೆ. ರೈಲು ಬಾಂದ್ರಾ ಟರ್ಮಿನಸ್ನಿಂದ ಜೋಧಪುರಕ್ಕೆ...