LATEST NEWS10 months ago
ಅರಿಶಿಣಗುಂಡಿ ಫಾಲ್ಸ್ಗೆ ಬಿದ್ದ ಯುವಕನ ಶವಕ್ಕೆ ಮುಂದುವರಿದ ಶೋಧ ಕಾರ್ಯ..!
ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ಅರಿಶಿಣಗುಂಡಿ ಜಲಪಾತಕ್ಕೆ ಬಿದ್ದು, ನಾಪತ್ತೆಯಾಗಿರುವ ಭದ್ರಾವತಿಯ ಯುವಕ ಶರತ್ ಕುಮಾರ್ ನ ದೇಹಕ್ಕಾಗಿ 6ನೇ ದಿನವೂ ಶೋಧ ಕಾರ್ಯ ಮುಂದುವರಿಯಿತು. ಉಡುಪಿ: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ಅರಿಶಿಣಗುಂಡಿ ಜಲಪಾತಕ್ಕೆ...