DAKSHINA KANNADA2 years ago
ಮಂಗಳೂರು: ವಾಚ್ ಕದ್ದು ಬೆಂಗಳೂರಿನಲ್ಲಿ ಗೊಂಬೆ ಮಾರಾಟ-ಬಂಧಿಸಲು ಹೋದ ಪೊಲೀಸ್ಗೆ ಚೂರಿ ಇರಿತ, ಆರೋಪಿ ಅಂದರ್
ಮಂಗಳೂರು: ದುಬಾರಿ ವಾಚ್ವೊಂದನ್ನು ಕದ್ದ ಆರೋಪದ ಮೇಲೆ ಬಂಧನ ಮಾಡಲು ತೆರಳಿದ್ದ ಕೊಣಾಜೆ ಠಾಣೆಯ ಪಿಎಸ್ಐ ಶರಣಪ್ಪ ಅವರಿಗೆ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಸಾಲೆತ್ತೂರು, ಕಾಡುಮಠ ನಿವಾಸಿ ಮುಹಮ್ಮದ್ ಸಾದಿಕ್...