LATEST NEWS3 years ago
ಇಂಡಿಗೋ ವಿಮಾನದಲ್ಲಿ ಮಾತೆರೆಗ್ಲಾ ಸೊಲ್ಮೆಲು ಎಂದು ಸ್ವಾಗತಿಸಿದ ಪೈಲಟ್
ಮಂಗಳೂರು -ಇಂಡಿಗೋ ವಿಮಾನದಲ್ಲಿ ತುಳು ಭಾಷೆಯಲ್ಲಿ ಪ್ರಯಾಣಿಕರನ್ನು ಪೈಲೆಟ್ ಸ್ವಾಗತಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈ ಮಂಗಳೂರು ಪ್ರಯಾಣಿಸುವ ಇಂಡಿಗೋ ಏರ್ ಲೈನ್ ನಲ್ಲಿ ವಿಮಾನದ ಫಸ್ಟ್ ಆಫೀಸರ್ ಪ್ರದೀಪ್ ಪದ್ಮಶಾಲಿ...