DAKSHINA KANNADA12 months ago
ಮಂಗಳೂರಿನಲ್ಲಿ ಬಿಲ್ಲವ ಹಾಸ್ಟೆಲ್ ಲೋಕಾರ್ಪಣೆಗೊಳಿಸದ ಸ್ಪೀಕರ್ ಯು ಟಿ ಖಾದರ್
ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರಿಸುಮಾರು 5.25 ಕೋಟಿ ರೂಪಾಯಿ ವೆಚ್ಚದಲ್ಲಿ ಕುಂಜತ್ತಬೈಲಿನಲ್ಲಿ ನಿರ್ಮಾಣಗೊಂಡ ಬಿಲ್ಲವ ಹಾಸ್ಟೆಲ್ನ ಲೋಕಾರ್ಪಣೆ ಸಮಾರಂಭ ಜರುಗಿತು. ಕುದ್ಮುಲ್ ರಂಗರಾವ್ ಸ್ಮಾರಕ ಪುರಭವನದಲ್ಲಿ...