LATEST NEWS1 year ago
ಮಲ್ಪೆ ಬಂದರಿನಲ್ಲಿ 2,34,080 ರೂ.ಗೆ ಸೇಲ್ ಆದ 22ಕೆಜಿ ಗಾತ್ರದ ಗೋಳಿ ಮೀನು..!
ಉಡುಪಿ: ಮೀನುಗಾರರ ಬಲೆಗೆ ಬಿದ್ದ ಭಾರೀ ಗಾತ್ರದ ಮೀನೊಂದು ದುಬಾರಿ ಬೆಲೆಗೆ ಹರಾಜಾಗಿದೆ. ಒಂದು ಮೀನಿನ ಬರೋಬ್ಬರಿ 22 ಕೆಜಿ ತೂಗುತ್ತಿದ್ದು, 2,34,080 ರೂಪಾಯಿಗಳಿಗೆ ಸೇಲ್ ಆಗಿದೆ. ಉಡುಪಿ ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಸಿಕ್ಕಿದ...