LATEST NEWS2 years ago
“ಬಜರಂಗದಳದವ್ರಿಗೆ ಪೊಲೀಸ್ಗಿರಿಗೆ ಅಧಿಕಾರ ಕೊಟ್ಟವರ್ಯಾರು”
ಮಂಗಳೂರು: ಬಜರಂಗದಳದವರಿಗೆ ಪಬ್ ಮೇಲೆ ದಾಳಿ ನಡೆಸುವುದಕ್ಕೆ, ಪೊಲೀಸ್ ಗಿರಿ ಮಾಡ್ಲಿಕ್ಕೆ ಅಧಿಕಾರ ಕೊಟ್ಟವರ್ಯಾರು?. ಇಂತಹ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಜೆಡಿಎಸ್ ದಕ್ಷಿಣ ಕನ್ನಡ ಯುವ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಒತ್ತಾಯಿಸಿದ್ದಾರೆ. ನಿನ್ನೆ ಬಲ್ಮಠದಲ್ಲಿರುವ...