DAKSHINA KANNADA3 years ago
ದ್ವಿಚಕ್ರ ವಾಹನಕ್ಕೆಕಾರು ಡಿಕ್ಕಿ ;ಬೈಕ್ ಸವಾರ ರಸ್ತೆಗೆ ; ಸವಾರನ ಮೇಲೆ ಹರಿದ ಬಸ್ಸು
ಮಂಗಳೂರು: ಕಾರು ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ರಸ್ತೆಗುರುಳಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ ಬಸ್ಸೊಂದು ಸವಾರನ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ಎಕ್ಕೂರಿನಲ್ಲಿ ನಡೆದಿದೆ.ಮೃತ ದುರ್ದೈವಿಯನ್ನು...