LATEST NEWS2 years ago
ನಟ ಪುನೀತ್ ರಾಜ್ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ : ಬೆಂಗಳೂರಿಗೆ ಬಂದಿಳಿದ ನಟ ರಜನಿಕಾಂತ್..!
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲು ಆನೇಕ ಗಣ್ಯಾತಿಗಣ್ಯರು ಬೆಂಗಳೂರಿಗೆ ಆಗಮಿಸದ್ದು ನಟ ರಜನಿಕಾಂತ್ ಕೂಡ ಬಂದಿದ್ದಾರೆ. ಬೆಂಗಳೂರು : ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು ರಾಜ್ಯ...