ಮಂಗಳೂರು: ಅಪರಾಧ ಕೃತ್ಯಕ್ಕೆ ಸಂಬಂಧಪಟ್ಟಂತೆ ನೋಟೀಸ್ ನೀಡಲು ಹೋಗಿದ್ದ ಪೊಲೀಸರ ಮೇಲೆಯೇ ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಯುವಕನನ್ನು ಅನ್ಸಾರ್ ಎಂದು ಗುರುತಿಸಲಾಗಿದೆ. ಆರೋಪಿ ಅನ್ಸಾರ್ ಹೊಡೆದಾಟ ಪ್ರಕರಣದಲ್ಲಿ ಕೋರ್ಟ್ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.ಆತ ಮನೆಗೆ...
ಉಳ್ಳಾಲ; ಮತ್ತೊಮ್ಮೆ ದೈವಸ್ಥಾನದಲ್ಲಿ ಚಪ್ಪಲಿ ಹಾಕಿ ವಿಕೃತಿ ಮೆರೆದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಕಂಬ್ಲಪದವಿನ ಮುಚ್ಚಿರಕಲ್ಲು ಗುಳಿಗ ಸಾನಿಧ್ಯದಲ್ಲಿ ನಡೆದಿದೆ.ಸೋಮವಾರ ತಡರಾತ್ರಿ ಘಟನೆ ಸಂಭವಿಸಿರುವ ಶಂಕೆಯಿದೆ. ಮುಚ್ಚಿರ ಕಲ್ಲು ಗುಳಿಗ ಸಾನಿಧ್ಯವು ಕಾರಣೀಕ ಕ್ಷೇತ್ರವಾಗಿದ್ದು,...
ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಒಂದು ಸಮರ್ಥ ಪ್ರತಿಪಕ್ಷವಾಗಿ ಕಾಂಗ್ರೆಸ್ ಕೆಲಸ ಮಾಡಿಕೊಂಡು ಬಂದಿದ್ದು , ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರ ನೀತಿಯನ್ನು ಜನತೆ ಮುಂದೆ ಸಮರ್ಥವಾಗಿ ಬಿಚ್ಚಿಟ್ಟಿದೆ.ಆದರೆ ನಿನ್ನೆ ನಡೆದ ಪಾಲಿಕೆಯ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷವಾಗಿರುವ...
ರಾಜಸ್ಥಾನ : ನಕಲಿ ಫೇಸ್ ಬುಕ್ ಅಕೌಂಟ್ ನಿಂದ ಪುರುಷರೊಂದಿಗೆ ಸೆಕ್ಸ್ ಚಾಟ್ಗೆ ಪ್ರಚೋದನೆ ನೀಡಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಹೆಸರಿನಲ್ಲಿ ನಕಲಿ...
ಯುವತಿ ಕೈಯಿಂದ ಪರ್ಸ್ ಉಡಾಯಿಸಿದ ಆರೋಪಿಗಳು ಇದೀಗ ಪೊಲೀಸರ ಅತಿಥಿ..! ಮಂಗಳೂರು: ಯುವತಿಯೋರ್ವಳು ಕೆಲಸ ಮುಗಿಸಿ ಬಸ್ಸಿನಿಂದ ಇಳಿದು ಮನೆಗೆ ಹೋಗುವ ಸಂದರ್ಭ ಇಬ್ಬರು ದುಷ್ಕರ್ಮಿಗಳು ಆಕೆಯ ಪರ್ಸನ್ನು ಉಡಾಯಿಸಿಕೊಂಡು ಹೋದ ಘಟನೆ ಮಂಗಳೂರು ಹೊರವಲಯದ...
ಬಸ್ಸಿನಲ್ಲಿ ಯುವತಿಗೆ ಕಿರುಕುಳ ಪ್ರಕರಣ; ಆರೋಪಿ ಬಂಧನಕ್ಕೆ 3ತಂಡ ರಚನೆ- ಪೊಲೀಸ್ ಕಮಿಷನರ್..! ಮಂಗಳೂರು: ದೇರಳಕಟ್ಟೆಯಿಂದ ನಗರಕ್ಕೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ತನಗಾದ ದೌರ್ಜನ್ಯ ಪ್ರಕರಣವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ ಸುದ್ದಿಯಾಗಿದ್ದ ಯುವತಿಗೆ ನ್ಯಾಯ ಕೊಡಿಸುವ...
ಪತ್ನಿಯ ತಂಗಿಯನ್ನೇ ಅತ್ಯಾಚಾರಗೈದು ಫೋಟೋ ಕ್ಲಿಕ್ಕಿಸಿ ಬೆದರಿಸಿದ ಭೂಪ..! ಬಂಟ್ವಾಳ : ವಿಟ್ಲಪಡ್ನೂರು ಗ್ರಾಮದ ಕಡಂಬು ಬೆದ್ರಕಾಡಿನ ಯುವತಿಯನ್ನು ಆಕೆಯ ಅಕ್ಕನ ಪತಿ ಆರೋಪಿ ಬಶೀರ್ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಯುವತಿ ಮತ್ತು ಆಕೆಯ ತಾಯಿ...
ಮಂಗಳೂರು “ಉಗ್ರರ” ಪರ ಗೋಡೆ ಬರಹ ಪ್ರಕರಣ: ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್..! ಮಂಗಳೂರು: ಮಂಗಳೂರು ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದು ಬಂಧನಕ್ಕೀಡಾಗಿರುವ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ನಿನ್ನೆ ಪೊಲೀಸ್ ಕಸ್ಟಡಿಗೆ...
ತುಮಕೂರಿನಲ್ಲಿ ಕೊಲೆ ಆರೋಪಿ ಕಾಲಿಗೆ ಆರಕ್ಷಕರ ಗುಂಡೇಟು ಘಟನೆಯಲ್ಲಿ ಗಾಯಗೊಂಡ ಎಸ್ ಐ..! ತುಮಕೂರು: ತುಮಕೂರಿನಲ್ಲಿ ಬೆಳ್ಳಂ ಬೆಳಗ್ಗೆ ಪೊಲೀಸರ ಪಿಸ್ತೂಲ್ ಸದ್ದು ಮಾಡಿದೆ. ತುಮಕೂರು ಬಳಿಯ ಅಜ್ಜಪ್ಪನ ಹಳ್ಳಿ ಬಳಿ ಈ ಘಟನೆ ನಡೆದಿದೆ....
ಮಂಗಳೂರು ಉದ್ಯಮಿ ಕೊಲೆಗೆ ಯತ್ನ: ಸಿಸಿ ಫೂಟೇಜ್ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಮಂಗಳೂರು : ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕ್ರಿಮಿನಲ್ ಕೃತ್ಯಗಳಿಗೆ ಬಿದ್ದಿದ್ದ ಕಡಿವಾಣ ಇದೀಗ ಲಾಕ್ ಡೌನ್ ತೆರವುಗೊಳ್ಳುತ್ತಿರುವಂತೆ ಹೆಚ್ಚಾಗುತ್ತಿರುವುದು ಜನತೆಯ...