LATEST NEWS2 years ago
ಶೂ, ಚಪ್ಪಲಿ ಕದಿಯುತ್ತಿದ್ದ ಖ್ಯಾತ ಯೂಟ್ಯೂಬರ್ ಅರೆಸ್ಟ್
ಮುಂಬೈ: ಐಷಾರಾಮಿ ಜೀವನ ನಡೆಸಲು ಶೂ, ಚಪ್ಪಲಿ, ಚಿನ್ನಾಭರಣ ಕದಿಯುತ್ತಿದ್ದ ಪ್ರಖ್ಯಾತ ಯೂಟ್ಯೂಬರ್ನನ್ನು ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿಯ ಹೆಸರು ಅಭಿಮನ್ಯು ಗುಪ್ತ. ಬಂಧಿತನಿಂದ 14 ಮೊಬೈಲ್ ಫೋನ್, ಹರಿತ ಆಯುಧಗಳು, ನಕಲಿ ಆಭರಣಗಳು...