DAKSHINA KANNADA3 years ago
ರಾಮಕೃಷ್ಣ ಮಿಷನ್ ಹೊರಗಿಟ್ಟು ಕಿಕ್ಬ್ಯಾಕ್ಗೆ ಕಸದ ಹೊರಗುತ್ತಿಗೆ ನೀಡಲು ಮುಂದಾದ ಪಾಲಿಕೆ
ಮಂಗಳೂರು: ಅತೀ ಕಡಿಮೆ ವೆಚ್ಚದಲ್ಲಿ ಮಂಗಳೂರು ನಗರದ ಕಸವನ್ನು ನಿರ್ವಹಣೆ ಮಾಡುತ್ತೇವೆ ಎಂದು ರಾಮಕೃಷ್ಣ ಮಿಷನ್ನ ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಹೇಳಿದ್ದರೂ ಕಿಕ್ಬ್ಯಾಕ್ಗೋಸ್ಕರ ಮಹಾನಗರಪಾಲಿಕೆ ಹೊರಗುತ್ತಿಗೆ ನೀಡಲು ಮುಂದಾಗುತ್ತಿದ್ದಾರೆ ಎಂದು ಮಹಾನಗರ ಪಾಲಿಕೆಯ ವಿಪಕ್ಷದ ನಾಯಕ...