DAKSHINA KANNADA2 years ago
ತಿಂಗಳಾಂತ್ಯದೊಳಗೆ ‘ನಂದಿನಿ’ಯಿಂದ ಶಾಕ್ : 3 ರೂಪಾಯಿ ಏರಿಕೆಯಾಗುವ ಸಾಧ್ಯತೆ…?
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) `ನಂದಿನಿ’ ಹಾಲಿನ ದರ ತಿಂಗಳಾಂತ್ಯದೊಳಗೆ ಪ್ರತಿ ಲೀಟರ್ಗೆ ೩ ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕರ್ನಾಟಕ ಹಾಲು ಮಹಾಮಂಡಳಿ ನಡೆಸಿದ ಈ ಹಿಂದಿನ ಸಭೆಯಲ್ಲಿ...