LATEST NEWS1 year ago
ರಾಜ್ಯದಲ್ಲಿ ದಾಖಲಾಯ್ತು ಮತ್ತೊಂದು ಮರ್ಯಾದಾ ಹತ್ಯಾ ಪ್ರಕರಣ-ಮಗಳ ಗಂಡನನ್ನೇ ಕೊಚ್ಚಿ ಕೊಂದ ಮಾವ..!
ಬಾಗಲಕೋಟೆ: ಅನ್ಯ ಸಮುದಾಯದವನನ್ನು ಪ್ರೀತಿಸಿ ಮದುವೆಯಾದ ಮಗಳ ಗಂಡನನ್ನು ತಂದೆಯೇ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಭುಜಬಲ ಕರ್ಜಗಿ(34)ಕೊಲೆಯಾದ ದುರ್ದೈವಿ. ತಮ್ಮನಗೌಡ ಕೊಲೆ ಮಾಡಿದ ಆರೋಪಿಯಾಗಿದ್ದಾನೆ....