DAKSHINA KANNADA3 years ago
ದುಡ್ಡು ಬಿದ್ದಿದೆ ಎಂದಾತ ವಾಹನದಲ್ಲಿಟ್ಟಿದ್ದ 16,20,000ಎಗರಿಸಿ ಪರಾರಿಯಾದನೇ..!
ದುಡ್ಡು ಬಿದ್ದಿದೆ ಎಂದಾತ ವಾಹನದಲ್ಲಿಟ್ಟಿದ್ದ 16,20,000ಎಗರಿಸಿ ಪರಾರಿಯಾದನೇ..! ಮಂಗಳೂರು:ಹೊಂಡಾ ಆಕ್ಟೀವಾದಿಂದ ನಿಮ್ಮ ದುಡ್ಡು ಬಿದ್ದಿದೆ ಎಂದು ಸುಳ್ಳು ಹೇಳಿ ವಾಹನದಲ್ಲಿಟ್ಟಿದ್ದ 16,20,000 ರೂಪಾಯಿಯನ್ನು ಲೂಟಿ ಮಾಡಿಕೊಂಡು ಹೋದ ಆರೋಪಿಗಳ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ....