LATEST NEWS2 years ago
ಮಂಗಳೂರು ನಗರಕ್ಕೆ ನುಗ್ಗಿದ ಕಾಡುಹಂದಿ: ಓರ್ವನನ್ನು ಅಟ್ಟಾಡಿಸಿ ತಿವಿಯಲು ಯತ್ನ
ಮಂಗಳೂರು: ಕಾಡುಹಂದಿಯೊಂದು ನಗರಕ್ಕೆ ಪ್ರವೇಶಿಸಿ ಓರ್ವನನ್ನು ಅಟ್ಟಾಡಿಸಿ ಓಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನ.24 ರಂದು ನಗರ ಹೊರವಲಯದ ಪಡೀಲ್ ರೈಲ್ವೇ ಬ್ರಿಡ್ಜ್ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ಕಾರಿನ ಶೋರೂಂವೊಂದರ ಆವರಣದಲ್ಲಿ...