LATEST NEWS1 year ago
ಸೌತ್ ಇಂಡಸ್ಟ್ರಿಗಿಂತ ಬಾಲಿವುಡ್ ಸಾಂಗ್ಸ್ ಬೆಸ್ಟ್..! ಮತ್ತೆ ಕಿರಿಕ್ ಹೇಳಿಕೆ ನೀಡಿ ತಗ್ಲಾಕೊಂಡ ರಶ್ಮಿಕಾ..!
ಬೆಂಗಳೂರು: ಪ್ರತೀ ಬಾರಿ ಏನಾದರೊಂದು ವಿವಾದಾತ್ಮಕ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಿರುವ ನ್ಯಾಷನಲ್ ಕ್ರಷ್ ಖ್ಯಾತಿಯ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೀಗ ಮತ್ತೆ ತನ್ನ ಹೇಳಿಕೆಯ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಶ್ಮಿಕಾ ಬಾಲಿವುಡ್...