LATEST NEWS5 months ago
ಸೀರೆ ಸೆರಗು ಮೆಟ್ರೊ ರೈಲಿನ ಬಾಗಿಲಿಗೆ ಸಿಲುಕಿ ಮಹಿಳೆ ಸಾವು..!
ನವದೆಹಲಿ: ಮಹಿಳೆಯೋರ್ವರ ಸೀರೆಯ ಸೆರಗು ಮೆಟ್ರೋ ರೈಲಿನ ಬಾಗಿಲಿಗೆ ಸಿಲುಕಿ ಅವರು ರೈಲಿನಿಂದ ಎಸೆಯಲ್ಪಟ್ಟು ಮೃತಪಟ್ಟಿರುವ ಘಟನೆ ಶನಿವಾರದಂದು ದೆಹಲಿಯ ಇಂದರ್ ಲೋಕ್ ನಲ್ಲಿ ನಡೆದಿದೆ. ರೀನಾ (35) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ರೀನಾ...