LATEST NEWS2 years ago
ಸುಬ್ರಮಣ್ಯ: ನಂಗೆ ಜ್ಯೂಸ್ ಬೇಡ ಎಂದು ಕಬ್ಬನ್ನೇ ತಿಂದ ಗಜರಾಜ….!
ಸುಬ್ರಮಣ್ಯ: ಕಾಡಾನೆಯೊಂದು ರಸ್ತೆ ಬದಿಯ ಜ್ಯೂಸ್ ಅಂಗಡಿಗೆ ಬಂದು ಜ್ಯೂಸ್ ಮಾಡಲು ಇಟ್ಟಿದ್ದ ಕಬ್ಬನ್ನು ತಿಂದು ಹೋದ ಘಟನೆ ಗುಂಡ್ಯ ಕುಕ್ಕೆ ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಮಣಿಭಾಂಡ ಸಮೀಪ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕರ್ತವ್ಯ ನಿರ್ವಹಿಸಿ...