LATEST NEWS3 years ago
ಸೀತಾಮಾತೆ ಕುಳಿತಿದ್ದೆನ್ನಲಾದ ಕಲ್ಲನ್ನು ಭಾರತಕ್ಕೆ ಹಸ್ತಾಂತರಿಸಿದ್ದು ಹೌದಾ?
ಲಕ್ನೋ: “ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲನ್ನು ಭಾರತಕ್ಕೆ ನೀಡಿದ ಶ್ರೀಲಂಕಾ ಸರಕಾರ” ಎಂಬ ಹೆಸರಿನಡಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಸೇರಿದಂತೆ ಹಲವರು ಇದ್ದಾರೆ. ಈ ಬಗ್ಗೆ...