DAKSHINA KANNADA1 year ago
ಸಿಎಂ ಕುರ್ಚೀಲಿ ಕೂರಲು ಡಿಕೆಶಿ ಸಿದ್ದರಾಮಯ್ಯ ಸೂಟು ಹೊಲಿಸಿ ಹಗಲು ಕನಸು ಕಾಣ್ತಿದ್ದಾರೆ-ನಳಿನ್ ವ್ಯಂಗ್ಯ
ಮಂಗಳೂರು: ಮುಖ್ಯಮಂತ್ರಿ ಸೀಟ್ನಲ್ಲಿ ಕುಳಿತುಕೊಳ್ಳಲು ಕಾಂಗ್ರೆಸ್ ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಸಿಎಂ ಹುದ್ದೆಗೆ ಹಗಲು ಕನಸು ಕಾಣುತ್ತಾ ಪೂರ್ವಯೋಜಿತವಾಗಿ ಸಿದ್ದರಾಮಯ್ಯ ಶರ್ಟ್, ಡಿ.ಕೆ. ಶಿವಕುಮಾರ್ ಸೂಟ್ ಹೊಲಿಸಿಕೊಳ್ಳುತ್ತಿದ್ದಾರೆ. ಇನ್ನು ರಾಷ್ಟ್ರೀಯ ಅಧ್ಯಕ್ಷ ಹೊರ ದೇಶದಲ್ಲಿ ಶರ್ಟ್...