LATEST NEWS2 years ago
ಖ್ಯಾತ ಸಾಹಿತಿ ಡಿ.ಎಸ್. ನಾಗಭೂಷಣ ಇನ್ನಿಲ್ಲ
ಶಿವಮೊಗ್ಗ: ಖ್ಯಾತ ಸಾಹಿತಿ, ವಿಮರ್ಶಕ ಡಿ.ಎಸ್. ನಾಗಭೂಷಣ (70) ಅವರು ಮಧ್ಯರಾತ್ರಿ ಸುಮಾರು 12.15ಕ್ಕೆ ಶಿವಮೊಗ್ಗದಲ್ಲಿ ನಿಧನರಾದರು. ಡಿ.ಎಸ್. ನಾಗಭೂಷಣ್ ಅವರು ಬೆಂಗಳೂರಿನಲ್ಲಿ 1952ರಲ್ಲಿ ಜನಿಸಿದ್ದರು. ಅಕಾಶವಾಣಿ ದೆಹಲಿ ಕೇಂದ್ರದಲ್ಲಿ ಕನ್ನಡ ವಾರ್ತಾ ವಾಚಕರಾಗಿ 1975ರಿಂದ...