DAKSHINA KANNADA2 years ago
ನ್ಯಾಯಧೀಶರೇ ಸಂವಿಧಾನ ಶಿಲ್ಪಿಯನ್ನು ಅವಮಾನಿಸಿದರೆ ಹೇಗೆ: ಮಾಜಿ ಶಾಸಕ ಜೆ.ಆರ್ ಲೋಬೋ
ಮಂಗಳೂರು: “ನ್ಯಾಯಾಲಯದ ಸದಸ್ಯ ಜಿಲ್ಲಾ ನ್ಯಾಯಾಧೀಶರೇ ಸಂವಿಧಾನ ಶಿಲ್ಪಿಯನ್ನು ಅವಮಾನಿಸುವುದಾದರೆ ನಮ್ಮ ಸಂವಿಧಾನವನ್ನು ಕಾಪಾಡುವವರು ಯಾರು? ಕಾನೂನು ಪದವಿಯಲ್ಲಿ ಸಂವಿಧಾನವನ್ನು ಓದಿ ಪಠಣೆ ಮಾಡಿದವರು ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ಸಂವಿಧಾನಕ್ಕೆ ಮಾಡಿರುವ ಚ್ಯುತಿ ಎಂದು...