LATEST NEWS2 years ago
ಇಂದಿನಿಂದ ದುಬಾರಿ ದುನಿಯಾ: ಅಕ್ಕಿ, ಉಪ್ಪು, ಬೆಲ್ಲ ಸೇರಿ ಎಲ್ಲದಕ್ಕೂ ರೇಟ್ ಜಾಸ್ತಿ
ಬೆಂಗಳೂರು: ಅಗತ್ಯ ವಸ್ತುಗಳ ದರ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನಸಾಮಾನ್ಯರ ಜೇಬಿಗೆ ಕೇಂದ್ರ ಸರಕಾರ ಕತ್ತರಿ ಹಾಕಿದೆ. ಇಲ್ಲಿಯವರೆಗೆ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ಪಡೆದಿದ್ದ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳಿಗೆ ಸೋಮವಾರದಿಂದ ಜಿಎಸ್ಟಿ...