21ನೇ ವಯಸ್ಸಿನಲ್ಲಿ ಪೈಲೆಟ್ ಆದ ಪಾಂಡೇಶ್ವರ ನಿವಾಸಿ ಹನಿಯಾ ಹನೀಫ್ ಅವರನ್ನು ಮಂಗಳೂರಿನ ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ ಸನ್ಮಾನಿಸಿದ್ದಾರೆ. ಮಂಗಳೂರು: 21ನೇ ವಯಸ್ಸಿನಲ್ಲಿ ಪೈಲೆಟ್ ಆದ ಪಾಂಡೇಶ್ವರ ನಿವಾಸಿ ಹನಿಯಾ ಹನೀಫ್ ಅವರನ್ನು...
ಕಳೆದ ಮೂರು ದಶಕಗಳಿಂದ ಶನೀಶ್ವರ ಪೂಜಾ ಸಹಿತ ತಾಳಮದ್ದಳೆಯ ಹಿಮ್ಮೆಳ ಕಲಾವಿದನಾಗಿ, ಸಂಘಟಕನಾಗಿ ಪ್ರಸಿದ್ದಿ ಪಡೆದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರನ್ನು ಒಮನ್ ಮಸ್ಕತ್ ನಲ್ಲಿ ‘ಬಿರುವ ಜವನೆರ್ ಮಸ್ಕತ್’ ಸನ್ಮಾನಿಸಿ ಗೌರವಿಸಿದರು. ಮಸ್ಕತ್: ಕಳೆದ...
ಪುತ್ತೂರು: SSLC ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ತಾಲೂಕಿನ ಕುರಿಯ ಗ್ರಾಮದ ಅಜಲಾಡಿ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಸ್ವಸಹಾಯ ಸಂಘಗಳ ಸನ್ಮಾನ ನಡೆಯಿತು. ಪುತ್ತೂರು ತಾಲೂಕಿನ ಶಿಸ್ತು ಅಭಿವೃದ್ಧಿ...
ಮಂಗಳೂರು: ಪತ್ರಿಕಾರಂಗವು ಸಾಮಾಜಿಕ ಪರಿವರ್ತನೆಯ ಅಸ್ತ್ರವಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಕ್ಷೇತ್ರದ ಜವಾಬ್ದಾರಿ ಮಹತ್ತರವಾದುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ...
ಮಂಗಳೂರು:ಮಹಾನಗರ ಪಾಲಿಕೆಯ ನೂತನ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಶ್ರೀಮತಿ ಸುಮಂಗಲಾ ರಾವ್ ಹಾಗೂ ಸ್ಥಳೀಯ ಕಾರ್ಪೋರೇಟರ್ ಶ್ರೀಮತಿ ಜಯಶ್ರೀ ಕುಡ್ವರನ್ನು ಮಂಗಳೂರಿನ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಧ್ಯಾನಮಂದಿರ ಸಭಾಂಗಣದಲ್ಲಿ...
ಮಂಗಳೂರು ನೂತನ ಮೇಯರ್ ಗೆ ಶಿವನಗರ ನಾಗರಿಕ ಸಮಿತಿ ವತಿಯಿಂದ ಸನ್ಮಾನ. ಮಂಗಳೂರು: ಮಹಾನಗರ ಪಾಲಿಕೆಯ ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಸ್ವಂತ ವಾರ್ಡ್ ಆಗಿರುವ 56ನೇ ವಾರ್ಡಿನ ಶಿವನಗರ ನಾಗರಿಕಾ ಸಮಿತಿ ವತಿಯಿಂದ...
ಲೇಖಕ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರಿಗೆ ಹುಟ್ಟೂರಿನ ಸನ್ಮಾನ ಮತ್ತು ಕೃತಿ ಬಿಡುಗಡೆ..! ಮಂಗಳೂರು: ಜೋಕಟ್ಟೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿರುವ ಸಾಹಿತಿ,ಲೇಖಕ,ಕವಿ, ಪತ್ರಕರ್ತ ಶ್ರೀ ಶ್ರೀನಿವಾಸ ಜೋಕಟ್ಟೆ ಯವರಿಗೆ ಜೋಕಟ್ಟೆಯ ಸರ್ವ ಅಭಿಮಾನೀ ನಾಗರಿಕರಿಂದ ಹುಟ್ಟೂರಿನ...
ಉಗ್ರಗಾಮಿಗಳನ್ನು ವಧಿಸಿದ ವೀರ ಯೋಧ ಝುಬೇರ್ ನೇರಂಕಿಗೆ ಸನ್ಮಾನ.!, ಮಂಗಳೂರು: ದೇಶದ ಗಡಿಯಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿ ಎದುರಿಸಿದ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಇಬ್ಬರು ಉಗ್ರಗಾಮಿಗಳನ್ನು ಕೊಂದ ವೀರಯೋಧ ಝುಬೇರ್ ನೇರೆಂಕಿ ಅವರನ್ನು ಟೀಮ್ ಬಿ ಹ್ಯೂಮನ್ ...
ಕಾರ್ತಿಕ್ ಕಂಠಸಿರಿಯಲ್ಲಿ ಕೊರಗಜ್ಜನ ಹಾಡು ಸೂಪರ್ ಹಿಟ್: ಜಾರಿಗೆ ಕಟ್ಟೆ ಕ್ಷೇತ್ರದಲ್ಲಿ ಕಾರ್ತಿಕ್ ಗೆ ಸನ್ಮಾನ ಕಾರ್ಕಳ: ಕಾರ್ಕಳ ಹಿರ್ಗಾನದ ಬಾಲಕ ಕಾರ್ತಿಕ್ ಹಾಡಿದ ಕೊರಗಜ್ಜ ದೈವವನ್ನು ಸ್ತುತಿಸುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್...