LATEST NEWS3 years ago
ಪ್ರೀತಿಸಿ ಮದ್ವೆಯಾದ 5 ತಿಂಗಳಿಗೆ ದುರಂತ ಅಂತ್ಯಕಂಡ ಪ್ರೇಯಸಿ ಪೂಜಾ..!
ಹಾಸನ: ಆಕೆಯ ವಯಸ್ಸಿನ್ನು 20. ಆತನ ವಯಸ್ಸು 25. ನೋಡೋಕೆ ಮುದ್ದು ಮುದ್ದಾಗಿದ್ದ ಈ ಜೋಡಿ ಪ್ರೀತಿಯ ಬಲೆಗೆ ಸಿಲುಕಿ ಮನೆಯವರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ 5 ತಿಂಗಳಿಗೆ ಇವರಿಬ್ಬರ ಪ್ರೀತಿ...