BELTHANGADY11 months ago
ಬೆಳ್ತಂಗಡಿ ಸೌಜನ್ಯ ಅತ್ಯಾಚಾರ- ಕೊಲೆ: ಸಂತೋಷ್ ರಾವ್ ನಿರ್ದೋಷಿ ತೀರ್ಪಿತ್ತ ಸಿಬಿಐ ಕೋರ್ಟ್ ..!
ಧರ್ಮಸ್ಥಳದಲ್ಲಿ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಆರೋಪ ಪ್ರಕರಣದಲ್ಲಿ ಬೆಂಗಳೂರಿನ ಸಿಬಿಐ ಕೋರ್ಟ್ 11 ವರ್ಷಗಳ ಬಳಿಕ ತೀರ್ಪು ನೀಡಿದ್ದು, ಆರೋಪಿ ಸಂತೋಷ್ ರಾವ್ನನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆ ಮಾಡಿ ಅಂತಿಮ ತೀರ್ಪು ನೀಡಿದೆ....