DAKSHINA KANNADA2 years ago
ಮಂಗಳೂರು ಮಿನಿಸೌಧದಲ್ಲಿ ಲಂಚಗುಳಿತನ: ತಹಶೀಲ್ದಾರ್, ಸಹಾಯಕ ಲೋಕಾಯುಕ್ತ ಬಲೆಗೆ
ಮಂಗಳೂರು: ಲಂಚಕ್ಕಾಗಿ ಹಿರಿಯ ವೃದ್ಧರೊಬ್ಬರನ್ನು ಪೀಡಿಸುತ್ತಿದ್ದ ಆರೋಪದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಂಗಳೂರು ತಹಶೀಲ್ದಾರ್ ಸಹಾಯಕನನ್ನು ಬಂಧಿಸಲಾಗಿದೆ. ಸಹಾಯಕ ಶಿವಾನಂದ ನಾಟೇಕರ್ ಮಂಗಳೂರು ಮಿನಿಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ್...