BELTHANGADY11 months ago
Mangalore: ಕಂಡಕ್ಟರ್ನನ್ನು ಬೆಂಬಲಿಸಿದ ಪ್ರಯಾಣಿಕನಿಗೆ ವಿದ್ಯಾರ್ಥಿಗಳಿಂದ ಹಲ್ಲೆ..!
ವೇಗದೂತ ಬಸ್ ಅನ್ನು ನಿಗದಿತ ನಿಲುಗಡೆಯ ಹೊರತಾಗಿ ಸಿಕ್ಕ ಸಿಕ್ಕಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದ ಬಸ್ ಕಂಡಕ್ಟರ್ ನನ್ನು ಬೆಂಬಲಿಸಿದ ಪ್ರಯಾಣಿಕನೋರ್ವನ ಮೇಲೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ...